ಸಸ್ಯ ಜಗತ್ತಿನಲ್ಲಿಯೂ ಪ್ರೀತಿ ಪ್ರೇಮ, ದ್ವೇಶ, ಹಿಂಸೆ, ಕೊಲೆ, ಸ್ವಾರ್ಥ, ಮುಂತಾದ ವರ್ತನೆಗಳು ಸಾರಾಸಗಟಾಗಿ ವಿಕಾಸಗೊಂಡಿವೆ ಎನ್ನುವುದನ್ನು ಲೇಖಕರು ತಮ್ಮದೆ ಸಂಶೋಧನೆಗಳ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ