ಕಥೆ-೧
ಕಾಶ್ಮೀರದ ಕಣಿವೆಯೊಂದರಲ್ಲಿ ಇನ್ನೂ ಆರ್ಯರ ಕುಲವೊಂದು ಅಸ್ತಿತ್ವದಲ್ಲಿದೆ ಎಂದು ನಂಬಿದ ಜರ್ಮನಿಯ ಹಿಟ್ಲರ್ ನ ಕಡೆಯ ಗುಂಪೊಂದು ಒಂದು ರಹಸ್ಯ
ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ – ಇಲ್ಲಿನ ಆರ್ಯ- ರಕ್ತವನ್ನು ಗುಟ್ಟಾಗಿ ಜರ್ಮನಿಗೆ ಹೊತ್ತೊಯ್ಯಲೆಂದು. ಅವರ ಪ್ರಯತ್ನ ಸಫಲವಾಯಿತೆ?
ಕಥೆ- ೨
ಯಾವುದೇ ಪ್ರಭಾವಾಕಾರಿ ಚಿಂತಕ ಒಂದು ಇಡೀ ಜನಾಂಗವನ್ನೆ ತನ್ನ ಚಿಂತನೆಯ ಬೋಗುಣಿಯೊಳಗೆ ಸೆಳೆಯುತ್ತಾನೆ. ಆ ಜನಾಂಗ ಆತನ ಚಿಂತನೆಯ ದಾಸರಾಗಿ ಬದುಕುತ್ತಾರೆ. ದಶಕಗಳ ನಂತರ ಆತನ ಚಿಂತನಾ ಲಹರಿಯ ಹುಳುಕುಗಳು ಹೊರಬರುತ್ತಿದ್ದಂತೆ, ಇಡೀ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗತೊಡಗುತ್ತದೆ.
ಇವು ಈ ಕಥಾಸಂಕಲನದ ಬಿಂದುಗಳು